ಬೆಂಗಳೂರು:149 ಪ್ರಕರಣ ದೃಢವಾಗುವ ಮೂಲಕ ರಾಜ್ಯದಲ್ಲಿ ಕೊರೊನಾಘಾತ ಸೃಷ್ಟಿಸಿ ಆತಂಕ ಮೂಡಿಸಿದ್ದ ಕೊರೊನಾ ಇಂದು 63 ಪ್ರಕರಣ ಮಾತ್ರ ದೃಢವಾಗಿದ್ದು ಸಂಖ್ಯೆಯಲ್ಲಿ ಇಳಿಕೆಯಾಗಿ ಸ್ವಲ್ಪ ನೆಮ್ಮದಿ ಮೂಡಿಸಿದೆ.
ಆರೋಗ್ಯ ಇಲಾಖೆ ಇಂದು ಬಿಡಿಗಡೆ ಮಾಡಿರುವ ಮಧ್ಯಾಹ್ನದ ಬುಲೆಟಿನ್ ಅನ್ವಯ ಹೊಸದಾಗಿ 63 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ1458 ಕ್ಕೆ ತಲುಪಿದೆ. ಇಂದ 10 ಸೋಂಕಿತರ ಗಯಣಮುಖರಾಗಿ ಬಿಡುಗಡೆಯಾಗಿದ್ದು ಬಿಡುಗಡೆ ಆದರ ಸಂಖ್ಯೆ 553 ಕ್ಕೆ ತಲುಪಿದೆ. ಸಧ್ಯ
864 ಆಕ್ಟೀವ್ ಕೇಸ್ ಇದ್ದು
40 ಸೋಂಕಿತರ ಈವರೆಗೆ ಸಾವಿಗೀಡಾಗಿದ್ದಾರೆ.










