ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್, ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕ ಪಂಡಿತ್ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಹೌದು ಯಶ್-ರಾಧಿಕ ತಂದೆ, ತಾಯಿಗಳಾಗುತ್ತಿರುವ ವಿಚಾರನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ರಾಧಿಕ ಪಡಿಂತ್ ನಾವೀಗ ಮೂರು ಜನ ಎಂದು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದರೆ, ಯಶ್ ಒಂದೊಳ್ಳೆ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಲ್ಲಿ ಸಿಹಿ ಸುದ್ಧಿ ಹಂಚಿಕೊಂಡಿದ್ದಾರೆ.









